Advertisement

Pakistan; ಪಂಜಾಬ್‌ ಪ್ರಾಂತಕ್ಕೆ ಮರಿಯಂ ಮೊದಲ ಮಹಿಳಾ ಸಿಎಂ

11:53 PM Feb 26, 2024 | Team Udayavani |

ಲಾಹೋರ್‌: ಪಾಕಿಸ್ಥಾನದ ಪಂಜಾಬ್‌ ಪ್ರಾಂತದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಮಾಜಿ ಪ್ರಧಾನಿ ನವಾಜ್‌ ಶರೀಫ್ ಪುತ್ರಿ ಮರಿಯಂ ನವಾಜ್‌ ಅಧಿಕಾರ ಸ್ವೀಕರಿಸಿದ್ದಾರೆ. ಹಿಂದೆ ತಮ್ಮ ತಂದೆ ಶರೀಫ್ ಆಸೀನರಾಗಿದ್ದ ಕುರ್ಚಿಯಲ್ಲಿ ಕೂರ ಲು ಸಂತಸವಾಗುತ್ತಿದೆ ಎಂದು ಮರಿಯಂ ಹೇಳಿದ್ದಾರೆ. ಚುನಾ ವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರೂ ಸಿಎಂ ಆಗಿರುವುದು ಪಾಕಿಸ್ಥಾನ ದಲ್ಲಿರುವ ಸರ್ವಾಧಿಕಾರದ ಸಂಕೇತ ಎಂದು ಮಾಜಿ ಪಿಎಂ ಇಮ್ರಾನ್‌ ಪಕ್ಷ ದೂರಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next