Advertisement

ಜಾಧವ್‌ಗೆ ವಕೀಲರನ್ನು ನೇಮಿಸಲು ಪಾಕ್‌ ಅರ್ಜಿ

09:44 AM Jul 23, 2020 | mahesh |

ಇಸ್ಲಾಮಾಬಾದ್‌: ಪಾಕಿಸ್ಥಾನದ ಬಂಧನದಲ್ಲಿರುವ ಭಾರತೀಯ ಪ್ರಜೆ ಕುಲಭೂಷಣ್‌ ಜಾಧವ್‌ ಪರವಾಗಿ ನ್ಯಾಯಾಲಯದಲ್ಲಿ ವಾದಿಸಲು ವಕೀಲರನ್ನು ನೇಮಿಸಬೇಕೆಂದು ಪಾಕ್‌ ಸರಕಾರ, ಇಸ್ಲಾಮಾಬಾದ್‌ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ಅಂತಾರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ನೀಡಿದ್ದ ತೀರ್ಪಿನ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಪಾಕ್‌ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಉಲ್ಲೇಖೀಸಿದೆ. ಆದರೆ ಇಂಥ ಅರ್ಜಿಯನ್ನು ಸಲ್ಲಿಸುವಾಗ, ಸಂಬಂಧ ಪಟ್ಟಿರುವ ಭಾರತವನ್ನಾಗಲೀ, ಜಾಧವ್‌ ಅಭಿಪ್ರಾಯವನ್ನಾಗಲೀ ಪಡೆ ಯುವ ಸೌಜನ್ಯವನ್ನು ಸರಕಾರ ಪಾಲಿಸಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next