Advertisement
ಕೋವಿಂದ್ ಅವರು ಐಸ್‌ಲೆಂಡ್ ಪ್ರವಾಸಕ್ಕೆ ತೆರಳಬೇಕಿದ್ದು, ಇದಕ್ಕಾಗಿ ಪಾಕಿಸ್ಥಾನ ವಾಯುಮಾರ್ಗ ಬಳಸಲು ಅನುಮತಿ ಕೇಳಲಾಗಿತ್ತು. ಆದರೆ ಇದಕ್ಕೆ ಪಾಕಿಸ್ಥಾನ ನಿರಾಕರಿಸಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಮಾಡಿದ ಬಳಿಕ ಕುದಿಯುತ್ತಿದ್ದ ಪಾಕಿಸ್ಥಾನ ಸದ್ಯ ಈ ಕ್ರಮ ಕೈಗೊಂಡಿದೆ. ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿಯವರಿಗೆ ಅದು ವಾಯುಮಾರ್ಗ ಬಳಸಲು ತಗಾದೆ ತೆಗೆದಿರಲಿಲ್ಲ. ಆದರೆ ಪ್ರಧಾನಿ ಮೋದಿ ಅವರಿಗೆ ಸಂಚರಿಸಲು ಬಿಟ್ಟದ್ದಕ್ಕೆ ಪಾಕ್‌ನಲ್ಲಿ ಆಕ್ಷೇಪ ವ್ಯಕ್ತವಾಗಿತ್ತು ಎನ್ನಲಾಗಿತ್ತು.
Advertisement
ರಾಷ್ಟ್ರಪತಿ ಕೋವಿಂದ್‌ಗೆ ಪಾಕ್ ವಾಯುಮಾರ್ಗ ಬಂದ್!
10:15 AM Sep 08, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.