Advertisement

ಅಮೆರಿಕ ಜತೆಗೆ ಪಾಕ್‌ ರಕ್ಷಣಾ ಒಪ್ಪಂದ?

08:29 PM Aug 03, 2023 | Team Udayavani |

ಇಸ್ಲಾಮಾಬಾದ್‌: ಉಗ್ರರಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಅಮೆರಿಕದಿಂದ ತಿರಸ್ಕಾರಕ್ಕೆ ಗುರಿಯಾಗಿರುವ ಪಾಕಿಸ್ತಾನ, ಆ ದೇಶದ ಜತೆಗೆ ಬಾಂಧವ್ಯ ಸುಧಾರಣೆಗೆ ಹೆಜ್ಜೆ ಮುಂದಿಟ್ಟಿದೆ. ಅಮೆರಿಕದ ಜತೆಗೆ ಭದ್ರತಾ ಒಪ್ಪಂದ ಮಾಡಿಕೊಳ್ಳುವ ಬಗೆಗಿನ ನಿರ್ಧಾರವನ್ನು ಪ್ರಧಾನಿ ಶೆಹಭಾಜ್‌ ಷರೀಫ್ ನೇತೃತ್ವದ ಸಂಪುಟದ ಸಭೆಯಲ್ಲಿ ಸದ್ದಿಲ್ಲದೆ ಕೈಗೊಳ್ಳಲಾಗಿದೆ.

Advertisement

ಆರ್ಥಿಕವಾಗಿ ಕಂಗೆಟ್ಟಿರುವ ಪಾಕಿಸ್ತಾನ ಅಮೆರಿಕದಿಂದ ಸಹಾಯ ಪಡೆದುಕೊಳ್ಳುವ ನಿಟ್ಟಿನಲ್ಲಿ ಹೊಸ ಪ್ರಯತ್ನ ನಡೆಸುತ್ತಿದೆ ಎಂಬ ವಿಶ್ಲೇಷಣೆಗಳು ನಡೆದಿವೆ. ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿರುವ ನಿರ್ಧಾರದ ಬಗ್ಗೆ ಅಧಿಕೃತ ಹೇಳಿಕೆ ನೀಡಲಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next