Advertisement
ಉಮ್ಮರ್ ಅಕ್ಮಲ್ ಹೋಲುವ ವ್ಯಕ್ತಿಯೊರ್ವ ಇಸ್ಲಾಮಾಬಾದ್‌ನಲ್ಲಿ ಸತ್ತು ಹೋಗಿದ್ದ. ಇದನ್ನು ಯಾರೋ ದುಷ್ಕರ್ಮಿಗಳು ಉಮ್ಮರ್ ಅಕ್ಮಲ್ ಎಂದೇ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದ್ದಾರೆ. ಇದು ನಿಜ ಎಂದು ನಂಬಿದ ಕೆಲವರು ತೀವ್ರ ಸಂತಾಪ ಕೂಡ ವ್ಯಕ್ತಪಡಿಸಿದ್ದಾರೆ. ಉಮ್ಮರ್ ಸದ್ಯ ರಾಷ್ಟ್ರೀಯ ತಂಡದಿಂದ ಹೊರಗಿದ್ದಾರೆ. ಇವರು ತಂಡದ ಕೋಚ್ ಮಿಕ್ಕಿ ಆರ್ಥರ್ ಜತೆ ವಿವಾದ ಮಾಡಿಕೊಂಡಿದ್ದರು. Advertisement
ಬದುಕಿದ್ದಾಗಲೇ ಉಮ್ಮರ್ ಅಕ್ಮಲ್‌ಗೆ ಸತ್ತ ಸುದ್ದಿ!
06:05 AM Dec 01, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.