Advertisement
ಆದರೆ ಈ ಬಗ್ಗೆ ಭಾರತ ಸರ್ಕಾರದ ವತಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಪಾಕಿಸ್ತಾನದ ವಿದೇಶಾಂಗ ಇಲಾಖೆ ಗುರುವಾರ ತಿಳಿಸಿದೆ. ಭಾರತ ಸರ್ಕಾರದ ಸತತ ಒತ್ತಡದ ಬಳಿಕ ಕಳೆದ ವಾರ ಪಾಕ್ ಸರ್ಕಾರ ಜಾಧವ್‌ಗೆ ಪತ್ನಿ ಜತೆ ಮಾತನಾಡಲು ಅವಕಾಶ ಕಲ್ಪಿಸಿಕೊಟ್ಟಿತ್ತು. Advertisement
ಜಾಧವ್ ಪತ್ನಿ ಭೇಟಿಗೆ ಭಾರತ ಸ್ಪಂದಿಸಿಲ್ಲ: ಪಾಕ್
07:40 AM Nov 17, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.