Advertisement

Pakistan: ಲೀಟರ್‌ ಪೆಟ್ರೋಲ್‌ಗೆ 330 ರೂ.!

12:46 AM Sep 17, 2023 | Team Udayavani |

ಇಸ್ಲಾಮಾಬಾದ್‌: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ಸಂಕಷ್ಟ ಎದುರಿಸುತ್ತಿರುವ ಪಾಕಿಸ್ಥಾನದ ನಾಗರಿಕರ ಮೇಲೆ ಅಲ್ಲಿನ ಉಸ್ತುವಾರಿ ಸರಕಾರ ಗಾಯದ ಮೇಲೆ ಮತ್ತೂಂದು ಬರೆ ಎಳೆದಿದೆ.

Advertisement

ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಗಳನ್ನು ಏರಿಕೆ ಮಾಡಿದೆ. ಇದರಿಂದಾಗಿ ಲೀಟರ್‌ ಪೆಟ್ರೋಲ್‌ ಬೆಲೆ ಇತಿ ಹಾಸದಲ್ಲೇ ಮೊದಲ ಬಾರಿಗೆ 330 ಪಾಕಿಸ್ಥಾನಿ ರೂ.ಗಳಿಗೆ ಮುಟ್ಟಿದೆ. ಪಾಕ್‌ ಉಸ್ತುವಾರಿ ಸರಕಾರ ಲೀಟರ್‌ ಪೆಟ್ರೋಲ್‌ಗೆ 26.02 ಪಾಕಿಸ್ಥಾನಿ ರೂ. ಹಾಗೂ ಲೀಟರ್‌ ಡೀಸೆಲ್‌ಗೆ 17.34 ಪಾಕಿಸ್ಥಾನಿ ರೂ. ಏರಿಕೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next