Advertisement

ಭಾರತದ ಬೇಹು ಡ್ರೋನ್‌ ಹೊಡೆದುರುಳಿಸಿದ್ದೇವೆ: ಪಾಕ್‌ ಸೇನೆ

12:11 PM Mar 07, 2018 | Team Udayavani |

ಇಸ್ಲಾಮಾಬಾದ್‌ : ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ಚಿರಿಕೋಟ್‌ ವಲಯದಲ್ಲಿ ತನ್ನ ವಾಯು ಕ್ಷೇತ್ರವನ್ನು ದಾಟಿ ಬಂದ ಭಾರತದ ಬೇಹು ಡ್ರೋನ್‌ ಅನ್ನು ತಾನು ಹೊಡೆದುರುಳಿಸಿರುವುದಾಗಿ ಪಾಕ್‌ ಸೇನೆ ಹೇಳಿಕೊಂಡಿದೆ. 

Advertisement

ಪತನಗೊಂಡ ಡ್ರೋನ್‌ನ ಅವಶೇಷಗಳನ್ನು ನಾವು ಸಂಗ್ರಹಿಸಿದ್ದೇವೆ ಎಂದು ಪಾಕ್‌ ಸೇನೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. 

ಕಳೆದ ಒಂದು ವರ್ಷದ ಅವಧಿಯಲ್ಲಿ ಪಾಕ್‌ ಸೇನೆ ಹೊಡೆದುರುಳಿಸಿರುವ ನಾಲ್ಕನೇ ಡ್ರೋನ್‌ ಇದಾಗಿದೆ ಎಂದು ಹೇಳಿಕೆ ತಿಳಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next