Advertisement

Pak: ಶೀತ ಹವೆಗೆ 36 ಮಕ್ಕಳು ಸಾವು

01:00 AM Jan 12, 2024 | Team Udayavani |

ಇಸ್ಲಾಮಾಬಾದ್‌: ಚಳಿಗಾಲದಿಂದಾಗಿ ನ್ಯುಮೋನಿಯಾಕ್ಕೆ ಪಾಕಿಸ್ಥಾನದ ಪಂಜಾಬ್‌ ಪ್ರಾಂತದಲ್ಲಿ ಒಂದು ವಾರದಲ್ಲಿ 36 ಮಕ್ಕಳು ಮೃತಪಟ್ಟಿದ್ದಾರೆ. ಹೀಗಾಗಿ ಶಾಲೆಗಳಲ್ಲಿ ಬೆಳಗ್ಗಿನ ಅಸೆಂಬ್ಲಿ ನಡೆಸುವುದನ್ನು ರದ್ದುಗೊಳಿಸಲಾಗಿದೆ. ಪಂಜಾಬ್‌ ಪ್ರಾಂತದಲ್ಲಿ ಮಕ್ಕಳಲ್ಲಿ ನ್ಯುಮೋನಿಯಾ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಮನದಲ್ಲಿಟ್ಟು ಕೊಂಡು ಜ.31ರ ವರೆಗೆ ಶಾಲೆಗಳಲ್ಲಿನ ಬೆಳಗ್ಗಿನ ಅಸೆಂಬ್ಲಿಗಳನ್ನು ರದ್ದುಗೊಳಿಸಲಾಗಿದೆ. ಜತೆಗೆ 19ರ ವರೆಗೆ ಶಾಲೆಗಳಿಗೆ ರಜೆ ವಿಸ್ತರಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next