Advertisement

Painting; ಅಶ್ಲೀ*ಲತೆಗೆ ಸರಕಾರದ ವಿವರಣೆ ಏನು?: ಹೈಕೋರ್ಟ್‌ ತರಾಟೆ

01:51 AM Oct 26, 2024 | Team Udayavani |

ಮುಂಬಯಿ: ವಿಶ್ಯದ ಖ್ಯಾತ ಕಲಾವಿದರಾದ ಫ್ರಾನ್ಸಿಸ್‌ನ್ಯೂಟೌನ್‌ ಡಿಸೋಜಾ, ಅಕ್ಬರ್‌ ಪದಂಸೀ ರಚಿಸಿರುವ 7 ನಗ್ನ ಪೇಂಟಿಂಗ್‌ಗಳನ್ನು ಮುಟ್ಟುಗೋಲು ಹಾಕಿಕೊಂಡಿರುವ ಕಸ್ಟಮ್ಸ್‌ ಇಲಾಖೆ ಅಧಿಕಾರಿಗಳನ್ನು ಬಾಂಬೆ ಹೈಕೋರ್ಟ್‌ ತರಾಟೆ ತೆಗೆದುಕೊಂಡಿದೆ. “ಅಶ್ಲೀಲತೆ ವಿಚಾರದಲ್ಲಿ ಸರಕಾರವು ತನ್ನದೇ ಆದ ವಿವರಣೆಯನ್ನು ಹೊಂದಿದೆಯೇ?’ “ಯಾವುದು ಅಶ್ಲೀಲತೆ ಎಂದು ಸರಕಾರ ನಿರ್ಧರಿಸುತ್ತದೆಯೇ?’ ಎಂದು ಪ್ರಶ್ನಿಸಿದೆ. ಅಲ್ಲದೇ, ಮುಂದಿನ ಆದೇಶದವರೆಗೆ ಈ ಪೇಂಟಿಂಗ್‌ಗಳನ್ನು ನಾಶಪಡಿಸದಂತೆ ಸೂಚಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next