Advertisement
“ಇಂಥ ಕೃತಕ ಕಣ್ಣುಗಳು ಹಸುಗಳನ್ನು ಪ್ರಾಣಾಪಾಯದಿಂದ ರಕ್ಷಿಸಿವೆ’ ಎನ್ನುತ್ತಾರೆ, ನ್ಯೂಸೌತ್ ವಿವಿ ತಜ್ಞರ ತಂಡ. ಆಸ್ಟ್ರೇಲಿಯಾದ ಉತ್ತರ ಬೋಸ್ಟಾನಾದಲ್ಲಿ ಈ ಸಂಬಂಧ ಸಂಶೋಧನೆ ಕೈಗೊಳ್ಳಲಾಗಿತ್ತು. 14 ವಿಭಿನ್ನ ಜಾನುವಾರು ತಳಿಗಳನ್ನು ಪ್ರಯೋಗಕ್ಕೆ ಬಳಸಿಕೊಳ್ಳಲಾಗಿತ್ತು. ಕೃತಕ ಕಣ್ಣುಗುಡ್ಡೆಗಳ ರಚನೆಯ ಹಚ್ಚೆ ಹಾಕಿಸಿ ಕೊಂಡ ಹಸುಗಳನ್ನು ಕಂಡ ಸಿಂಹ, ಚಿರತೆ, ನಾಯಿಗಳ ವರ್ತನೆ ವಿಶೇಷವಾಗಿತ್ತು. ಹಸುಗಳನ್ನು ಈ ಚಿಹ್ನೆಗಳು ಪ್ರಾಣಾಪಾಯ ದಿಂದ ಪಾರು ಮಾಡಿದ್ದವು. Advertisement
ಪರಭಕ್ಷಕಗಳಿಂದ ಹಸುಗಳ ಪ್ರಾಣ ರಕ್ಷಿಸುವ ಕೃತಕ ಕಣ್ಣುಗಳು!
12:55 AM Aug 13, 2020 | mahesh |
Advertisement
Udayavani is now on Telegram. Click here to join our channel and stay updated with the latest news.