Advertisement
ಕಾರ್ಕಳ ಜಂಕ್ಷನ್ ಬಳಿ ರೌಂಡ್ಸ್‌ನಲ್ಲಿದ್ದ ಪಡುಬಿದ್ರಿ ಪಿಎಸ್‌ಐ ಪ್ರಸನ್ನ ಅವರು ಸೂಚಿಸಿದಾಗ ಟಿಪ್ಪರನ್ನು ನಿಲ್ಲಸದೇ ಹೋಗಿದ್ದು ಬೆನ್ನಟ್ಟಿದಾಗ ಚಾಲಕ ಎರ್ಮಾಳು ಕಲ್ಸಂಕದ ಬಳಿ ಟಿಪ್ಪರನ್ನು ನಿಲ್ಲಿಸಿ ಪರಾರಿಯಾಗಿದ್ದಾನೆ.ಅದನ್ನು ಪರಿಶೀಲಿಸಿದಾಗ ಮರಳಿನ ಕುರಿತಾದ ಯಾವುದೇ ಪರವಾನಿಗೆ ಕಂಡುಬಂದಿಲ್ಲ.