Advertisement

ಜಾರಿ ನಿರ್ದೇಶನಾಲಯದ ವಿಚಾರಣೆ ಎದುರಿಸಿದ ಪಿ.ಚಿದಂಬರಂ 

09:51 AM Jan 04, 2020 | Team Udayavani |

ಹೊಸದಿಲ್ಲಿ: ಯುಪಿಎ ಅವಧಿಯಲ್ಲಿ ಏರ್‌ ಇಂಡಿಯಾಕ್ಕಾಗಿ 70 ಸಾವಿರ ಕೋಟಿ ರೂ.ವೆಚ್ಚದಲ್ಲಿ 111 ವಿಮಾನಗಳ ಖರೀದಿಯಲ್ಲಿನ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಪಿ.ಚಿದಂಬರಂ ಅವರನ್ನು ಜಾರಿ ನಿರ್ದೇಶನಾಲಯ ಶುಕ್ರವಾರ ವಿಚಾರಣೆ ನಡೆಸಿದೆ.

Advertisement

ಅಕ್ರಮ ಹಣಕಾಸು ವರ್ಗ ಕಾಯ್ದೆ ಅಡಿಯಲ್ಲಿ ಅವರಿಂದ ಹೇಳಿಕೆ ಪಡೆಯಲಾಗಿದೆ. ಜಾರಿ ನಿರ್ದೇಶನಾಲಯ ಈ ಬಗ್ಗೆ ಕೇಸು ದಾಖಲಿಸಿ, ತನಿಖೆ ನಡೆಸಿತ್ತು. ಈ ಡೀಲ್‌ನಿಂದಾಗಿ ಸರ್ಕಾರಿ ವೈಮಾನಿಕ ಸಂಸ್ಥೆಗೆ ಭಾರಿ ನಷ್ಟವಾಗಿತ್ತು ಎಂದು ಆರೋಪಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next