Advertisement
ಕೇರಳ ಸಂಪ್ರದಾಯಿಕ ಮಂಡು ಮತ್ತು ನೆರಿಯಟು ತೊಟ್ಟಿದ್ದ 10ರಿಂದ 75 ವರ್ಷ ವಯೋಮಾದ ಮಹಿಳೆಯರು ಇದರಲ್ಲಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮವನ್ನು ಟ್ವೆಂಟಿ20, ಕಿಟೆಕ್ಸ್ ಮತ್ತು ಚವಾರ ಕಲ್ಚರಲ್ ಸೆಂಟರ್ ಒಟ್ಟಾಗಿ ಆಯೋಜಿಸಿದ್ದವು. ಗಿನ್ನಿಸ್ ದಾಖಲೆ ಪ್ರಮಾಣ ಪತ್ರ ಸ್ವೀಕರಿಸಿ ಮಾತನಾಡಿದ ಟ್ವೆಂಟಿ 20 ಅಧ್ಯಕ್ಷ ಸಬು ಜಾಕೊಬ್, ಈ ಕಾರ್ಯಕ್ರಮ ಯಾವ ದಾಖಲೆಗಾಗಿಯೂ ಆಯೋಜಿಸಿದ್ದಲ್ಲ. ಕೇರಳೀಯರನ್ನು ಒಗ್ಗೂಡಿಸಲು ಮತ್ತು ಸಾಂಪ್ರದಾಯಕ ನೃತ್ಯಕ್ಕೆ ಪ್ರೋತ್ಸಾಹ ನೀಡಲು ಆಯೋಜಿಸಿದ್ದು ಎಂದು ಹೇಳಿದರು. ಈ ನೃತ್ಯ ಪ್ರದರ್ಶನದಲ್ಲಿ 2,500 ಕೇರಳಿಗರಿದ್ದರು ಜತೆಗೆ 20 ಇತರ ರಾಜ್ಯಗಳ ಮಹಿಳೆಯರಿದ್ದರು. Advertisement
ಗಿನ್ನೆಸ್ ದಾಖಲೆ ಸೇರಿದ ಕೇರಳ ಸಾಂಪ್ರದಾಯಿಕ ನೃತ್ಯ
10:45 AM May 03, 2017 | |
Advertisement
Udayavani is now on Telegram. Click here to join our channel and stay updated with the latest news.