Advertisement

200 ವಿಶೇಷ ರೈಲುಗಳ ಮೂಲಕ 1.45 ಲಕ್ಷ ಜನರ ಪ್ರಯಾಣ

07:27 PM May 31, 2020 | sudhir |

ನವದೆಹಲಿ: ರೈಲ್ವೇ ಇಲಾಖೆಯ ಮಾಹಿತಿ ಪ್ರಕಾರ ಸೋಮವಾರದಂದು ದೇಶದ್ಯಾಂತ 200 ವಿಶೇಷ ರೈಲುಗಳ ಮೂಲಕ 1.45 ಲಕ್ಷ ಜನರು ತಮ್ಮ ಊರಿಗೆ ಪ್ರಯಾಣ ಬೆಳೆಸಲಿದ್ದಾರೆ.

Advertisement

ಜೂನ್‌ 30ರ ವರೆಗೆ ವಿಶೇಷ ರೈಲುಗಳಲ್ಲಿ 26 ಲಕ್ಷ ಜನರು ರೈಲು ಪ್ರಯಾಣಕ್ಕಾಗಿ ಟಿಕೆಟ್‌ ಬುಕ್‌ ಮಾಡಲಾಗಿದೆ.

ರೈಲು ಪ್ರಯಾಣಿಕರಿಗೆ ನಿಲ್ದಾಣಕ್ಕೆ 90 ನಿಮಿಷ ಮುಂಚಿತವಾಗಿ ಬರುವಂತೆ ತಿಳಿಸಲಾಗಿದ್ದು ಹಾಗೂ ರಾಜಧಾನಿ ಎಕ್ಸ್‌ಪೆಸ್‌ ಸಹಿತ ವಿಶೇಷ ರೈಲುಗಳಲ್ಲಿ ಟಿಕೆಟ್‌ ಕಾಯ್ದಿರಿಸುವಲ್ಲಿ ಕೆಲವೊಂದು ಮಾರ್ಪಡು ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next