Advertisement
ಹಾಲಿವುಡ್ ಸಿನಿರಂಗದಲ್ಲಿ ಸದ್ದು ಮಾಡಿದ ಕ್ರಿಸ್ಟೋಫರ್ ನೋಲನ್ ಅವರ ʼಓಪನ್ ಹೈಮರ್ʼ ವಿವಿಧ ವಿಭಾಗದಲ್ಲಿ ನಾಮಿನೇಟ್ ಆಗಿತ್ತು. ನಿರೀಕ್ಷೆಯಂತೆ ಆಸ್ಕರ್ ನಲ್ಲೂ ʼಓಪನ್ ಹೈಮರ್ʼ ಹೆಚ್ಚಿನ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.
Related Articles
Advertisement
ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟಿ(Best Actress in a Leading Role): ಎಮ್ಮಾ ಸ್ಟೋನ್
ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ(Best Actor in a Supporting Role): ರಾಬರ್ಟ್ ಡೌನಿ (ಓಪನ್ ಹೈಮರ್)
ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ: ಡೇವಿನ್ ಜಾಯ್ ರಾಂಡೋಲ್ಫ್( ‘The Holdovers’)
ಅತ್ಯುತ್ತಮ ನಿರ್ದೇಶಕ(Best Director): ಕ್ರಿಸ್ಟೋಫರ್ ನೋಲನ್(ಓಪನ್ ಹೈಮರ್)
ಅತ್ಯುತ್ತಮ ಅಂತರಾಷ್ಟ್ರೀಯ ಚಲನಚಿತ್ರ : ದಿ ಝೂನ್ ಆಫ್ ಇಂಟರೆಸ್ಟ್
ಬೆಸ್ಟ್ ಲೈವ್ ಆಕ್ಷನ್ ಶಾರ್ಟ್ ಮೂವಿ (Best Live Action Short Film): ‘The Wonderful Story of Henry Sugar’
ಅತ್ಯುತ್ತಮ ಸಂಕಲನ: ಓಪನ್ ಹೈಮರ್ (Jennifer Lame)
ಅತ್ಯುತ್ತಮ ಅನಿಮೇಟೆಡ್ ಚಲನಚಿತ್ರ: ‘ದಿ ಬಾಯ್ ಅಂಡ್ ದಿ ಹೆರಾನ್’ (ಹಯಾವೊ ಮಿಯಾಜಾಕಿ ಮತ್ತು ತೋಶಿಯೊ ಸುಜುಕಿ)
ಅತ್ಯುತ್ತಮ ಅನಿಮೇಟೆಡ್ ಶಾರ್ಟ್ ಮೂವಿ: ‘War Is Over! Inspired by the Music of John & Yoko’!
ಅತ್ಯುತ್ತಮ ಮೂಲ ಸ್ಕೋರ್( Best Original Score): ಓಪನ್ ಹೈಮರ್ (ಲುಡ್ವಿಗ್ ಗೊರಾನ್ಸನ್)
ಅತ್ಯುತ್ತಮ ಮೂಲ ಹಾಡು:(Best Original Song): ಬಾರ್ಬಿ ( ಹಾಡು: “What Was I Made For?” )
ಬೆಸ್ಟ್ ಸೌಂಡ್ ಅವಾರ್ಡ್: ʼದಿ ಝೂನ್ ಆಫ್ ಇಂಟರೆಸ್ಟ್ʼ (ಟಾರ್ನ್ ವಿಲ್ಲರ್ಸ್ ಮತ್ತು ಜಾನಿ ಬರ್ನ್)
ಅತ್ಯುತ್ತಮ ಅಳವಡಿಕೆ ಚಿತ್ರಕಥೆ(Best Adapted Screenplay): ಕಾರ್ಡ್ ಜೆಫರ್ಸನ್ (‘ಅಮೆರಿಕನ್ ಫಿಕ್ಷನ್’)
ಅತ್ಯುತ್ತಮ ಮೂಲ ಚಿತ್ರಕಥೆ(Best Original Screenplay): ‘ಅನಾಟಾಮಿ ಆಫ್ ಫಾಲ್ʼ
ಅತ್ಯುತ್ತಮ ಛಾಯಾಗ್ರಹಣ: ಓಪನ್ ಹೈಮರ್ (Hoyte van Hoytema)
ಅತ್ಯುತ್ತಮ ವಸ್ತ್ರ ವಿನ್ಯಾಸ: ಹಾಲಿ ವಾಡಿಂಗ್ಟನ್ (ಪೂವರ್ ಥಿಂಗ್ಸ್)
ಪ್ರೂಡಕ್ಷನ್ ಡಿಸೈನ್: ಜೇಮ್ಸ್ ಪ್ರೈಸ್ ಮತ್ತು ಶೋನಾ ಹೀತ್ (ಪೂವರ್ ಥಿಂಗ್ಸ್)
ಬೆಸ್ಟ್ ಹೇರ್ & ಮೇಕಪ್: ನಾಡಿಯಾ ಸ್ಟೇಸಿ, ಮಾರ್ಕ್ ಕೌಲಿಯರ್ ಮತ್ತು ಜೋಶ್ ವೆಸ್ಟನ್ (ಪೂವರ್ ಥಿಂಗ್ಸ್)
ಅತ್ಯುತ್ತಮ ಸಾಕ್ಷ್ಯಚಿತ್ರ ಚಲನಚಿತ್ರ: 20 ಡೇಸ್ ಇನ್ ಮಾರಿಯುಪೋಲ್
ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರ: ʼದಿ ಲಾಸ್ಟ್ ರಿಪೇರ್ ಶಾಪ್ʼ
ವಿಷುಯಲ್ ಎಫೆಕ್ಟ್ಸ್: ʼಗಾಡ್ಜಿಲ್ಲಾ ಮೈನಸ್ ಒನ್’