Advertisement
47 ವರ್ಷ ಪ್ರಾಯದ ಡಿಯೊನ್ ತಾಲ್ಜರ್ಡ್ ಎಂಬ ಬಲ ಗೈ ವೇಗಿ ಶಿಕ್ಷೆಗೊಳಗಾಗಿದ್ದಾನೆ. 2002 ರಿಂದ 2012 ರ ವರೆಗೆ ಬೆದರಿಕೆ ಹಾಕಿ ಅತ್ಯಾಚಾರ ಎಸಗಿದ್ದ. ಪ್ರತಿರೋಧ ತೋರಿದಾಗ ಗಂಭೀರ ಹಲ್ಲೆ ನಡೆಸಿ, ಕತ್ತು ಹಿಸುಕಿ ಮಣಿಕಟ್ಟನ್ನು ಮುರಿದು ಹಾಕಿದ್ದ . ಘಟನೆ ನಡೆದ 3 ವರ್ಷದ ಬಳಿಕ ಸಂತ್ರಸ್ತ ಮಹಿಳೆ ದೂರು ನೀಡಿ ಕಾನೂನು ಹೋರಾಟಕ್ಕಿಳಿದಿದ್ದಳು.
Advertisement
150 ಬಾರಿ ರೇಪ್;ಆಫ್ರಿಕಾ ಮಾಜಿ ಕ್ರಿಕೆಟಿಗನಿಗೆ 18 ವರ್ಷ ಜೈಲು!
11:49 AM Sep 15, 2017 | |
Advertisement
Udayavani is now on Telegram. Click here to join our channel and stay updated with the latest news.