Advertisement
ಗ್ರಾಮದಲ್ಲಿ 250 ಕುಟುಂಬಗಳಿದ್ದು, ಈ ಗ್ರಾಮವು ನೆರೆಯ ಹಿಂದೂಪುರ ತಾಲೂಕಿನ ಆಂಧ್ರದ ಗಡಿ ಭಾಗಕ್ಕೆ ಹೊಂದಿಕೊಂಡಿದ್ದು, ಕೋವಿಡ್ ಹಿಂದೂಪುರ ತಾಲೂಕಿನಲ್ಲಿ ಹೆಚ್ಚಾಗಿರುವುದು ಕಂಡುಬಂದಿರುವುದರಿಂದ ಗಡಿ ಭಾಗದ ಜನರು ಮದ್ಯ ಖರೀದಿಗಾಗಿ ಹುಣಸೇನಹಳ್ಳಿ ಗ್ರಾಮಕ್ಕೆ ಬರುತ್ತಿರುವುದರಿಂದ ನಗರಗೆರೆ ಹೋಬಳಿ, ಹುಣಸೇನಹಳ್ಳಿ ಗ್ರಾಮ ಹಾಗೂ ಸುತ್ತ-ಮುತ್ತಲಿನ ಗ್ರಾಮಗಳಿಗೂ ಕೊರೊನಾ ಹರಡುವ ಸಂಭವ ಹೆಚ್ಚಾಗಿರುವುದರಿಂದ ಈ ಬಾರ್‌ಗಳನ್ನು 2020, ಡಿಸೆಂಬರ್ 31 ರವರೆಗೆ ಮುಚ್ಚಲು ಆದೇಶಿಸಿದ್ದಾರೆ. Advertisement
3 ಬಾರ್ ಡಿ.31ರವರೆಗೆ ಮುಚ್ಚಲು ಡೀಸಿ ಆದೇಶ
07:58 AM Jul 22, 2020 | Suhan S |
Advertisement
Udayavani is now on Telegram. Click here to join our channel and stay updated with the latest news.