Advertisement
ಕ್ಷಿಪಣಿ ಉಡಾವಣೆ, ಅಣ್ವಸ್ತ್ರ ಪರೀಕ್ಷೆ ಸೇರಿದಂತೆ ಹಲವು ಹುಚ್ಚಾಟಗಳನ್ನು ನಡೆಸುವ ಆತ ಹುಬ್ಬೇರಿಸುವ ನಿರ್ಣಯ ಕೈಗೊಂಡಿದ್ದಾನೆ. ಆ ದೇಶದಲ್ಲಿ ಆತ್ಮಹತ್ಯೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದನ್ನು ತಡೆಯುವ ಉದ್ದೇಶ ಈ ನಿರ್ಣಯದಲ್ಲಿ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ.40ರಷ್ಟು ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿವೆ. ಈ ಹಿನ್ನೆಲೆ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಈ ಬಗ್ಗೆ ತಕ್ಕ ಕ್ರಮ ಕೈಗೊಳ್ಳುವಂತೆ ಕಿಮ್ ಸೂಚನೆ ನೀಡಿದ್ದಾನೆ. ಜತೆಗೆ ಆತ್ಮಹತ್ಯೆ ಕೃತ್ಯಗಳನ್ನು ಸಮಾಜ ದ್ರೋಹವೆಂದು ಪರಿಗಣಿಸುವಂತೆ ತಾಕೀತು ಮಾಡಿದ್ದಾನೆ. Advertisement
North Korea ದಲ್ಲಿ ಆತ್ಮಹತ್ಯೆ ನಿಷೇಧಿಸಿ ಆದೇಶ
09:26 PM Jun 12, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.