Advertisement

ತೆರೆಗೆ ಬರಲು ಸಿದ್ದವಾಯ್ತು ‘ಆರ್ಕೆಸ್ಟ್ರಾ ಮೈಸೂರು’

04:13 PM Dec 22, 2022 | Team Udayavani |

ಡಾಲಿ ಪಿಕ್ಚರ್ಸ್‌ ಹಾಗೂ ಕೆ.ಆರ್‌.ಜಿ ಸ್ಟುಡಿಯೋಸ್‌ ಬೆಂಬಲದೊಂದಿಗೆ ಅಶ್ವಿ‌ನ್‌ ವಿಜಯ್‌ ಕುಮಾರ್‌ ಹಾಗೂ ರಘು ದೀಕ್ಷಿತ್‌ ನಿರ್ಮಿಸಿರುವ “ಆರ್ಕೆಸ್ಟ್ರಾ’ ಚಿತ್ರ ಸಂಕ್ರಾಂತಿಗೆ ತೆರೆಕಾಣುತ್ತಿದೆ.

Advertisement

ಪೂರ್ಣಚಂದ್ರ ಅಭಿನಯದಲ್ಲಿ, ಸುನೀಲ್‌ ಮೈಸೂರು ನಿರ್ದೇಶನ, ರಘು ದೀಕ್ಷಿತ್‌ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.  ವಿಶೇಷ ಅಂದ್ರೆ ಡಾಲಿ ಧನಂಜಯ ಈ ಚಿತ್ರದ ಎಲ್ಲಾ ಹಾಡುಗಳಿಗೂ ಸಾಹಿತ್ಯ ಬರೆದಿದ್ದಾರೆ.

ಈಗಾಗಲೇ ರಿಲೀಸ್‌ ಆಗಿರುವ ಎರಡು ಹಾಡುಗಳಿಗೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಸಿನಿಮಾವನ್ನು ಜನವರಿ 12ರಂದು ಕೆ.ಆರ್‌.ಜಿ ಸ್ಟುಡಿಯೋಸ್‌ ಬಿಡುಗಡೆ ಮಾಡುತ್ತಿದೆ

Advertisement

Udayavani is now on Telegram. Click here to join our channel and stay updated with the latest news.

Next