Advertisement
ಕಪಿಲ್ ಸಿಬಲ್, ದಿಗ್ವಿಜಯ್ ಸಿಂಗ್ ಸೇರಿ 55 ಸಂಸದರು ನೋಟಿಸ್‌ಗೆ ಸಹಿ ಹಾಕಿದ್ದಾರೆ. ನ್ಯಾಯಮೂರ್ತಿಯನ್ನು ಹುದ್ದೆಯಿಂದ ಕೆಳಗಿಳಿಸುವ ಪ್ರಕ್ರಿಯೆಗಳನ್ನು ರಾಜ್ಯಸಭೆ ಚೇರ್ಮನ್ನರು ಕೈಗೆತ್ತಿಗೊಳ್ಳಬೇಕು ಎಂದು ವಿಪಕ್ಷ ಸದಸ್ಯರು ಕೋರಿದ್ದಾರೆ. ವಿಎಚ್‌ಪಿ ಕಾರ್ಯಕ್ರಮದಲ್ಲಿ ನ್ಯಾ| ಶೇಖರ್ ತ್ರಿವಳಿ ತಲಾಕ್, ನಾಲ್ವರು ಹೆಂಡತಿಯರು, ಸಮಾನ ನಾಗರಿಕ ಸಂಹಿತೆ ಸೇರಿ ವಿವಾದಾತ್ಮಕ ಹೇಳಿಕೆಗಳ ಜತೆಗೆ, ದೇಶವು ಬಹುಸಂಖ್ಯಾಕರ ಅಣತಿಯಂತೆ ನಡೆಯಬೇಕು ಎಂದು ಹೇಳಿದ್ದರು. Advertisement
Allahabad High Court judge ವಿರುದ್ಧ ವಿಪಕ್ಷ ವಾಗ್ಧಂಡನೆ ನೋಟಿಸ್
11:33 PM Dec 13, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.