Advertisement

ಓಪೋ ರೆನೊ 7 ಪ್ರೋ 5ಜಿ ಮಾರುಕಟ್ಟೆಗೆ; ಎರಡು ಬಣ್ಣಗಳ ಆಯ್ಕೆ

02:39 PM Feb 09, 2022 | Team Udayavani |

ಓಪೋ ಸಂಸ್ಥೆಯು ಕಳೆದ ವಾರ ಬಿಡುಗಡೆ ಮಾಡಿದ್ದ ರೆನೊ 7 ಪ್ರೋ 5ಜಿ ಫೋನ್‌ ಇದೀಗ ಮಾರುಕಟ್ಟೆಯಲ್ಲಿ ಲಭ್ಯವಾಗಿದೆ.

Advertisement

6.5 ಇಂಚಿನ ಎಚ್‌ಡಿ ಪ್ಲಸ್‌ ಡಿಸ್ಪ್ಲೇ ಇದರಲ್ಲಿದೆ. ತ್ರಿಬಲ್‌ ಕ್ಯಾಮರಾ ಇರುವ ಫೋನಿನಲ್ಲಿ 50 ಎಂಪಿ ಪ್ರೈಮರಿ ಕ್ಯಾಮರಾವಿದೆ. 32 ಎಂಪಿಯ ಸೆಲ್ಫಿ ಕ್ಯಾಮರಾವಿದೆ.

4500ಎಂಎಎಚ್‌ ಡುಯಲ್‌ ಸೆಲ್‌ ಬ್ಯಾಟರಿ ಇದ್ದು, 65 ವ್ಯಾಟ್‌ ಸೂಪರ್‌ ವೂಕ್‌ ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯವಿದೆ. ಕಪ್ಪು ಮತ್ತು ನೀಲಿ ಬಣ್ಣಗಳಲ್ಲಿ ಫೋನ್‌ ಲಭ್ಯ.

12ಜಿಬಿ RAM ಜೊತೆ 256ಜಿಬಿ ಇಂಟರ್‌ನಲ್‌ ಸ್ಟೋರೇಜ್‌ ಇರುವ ಫೋನಿನ ಬೆಲೆ 39,999 ರೂ.

Advertisement

Udayavani is now on Telegram. Click here to join our channel and stay updated with the latest news.

Next