Advertisement

ಕಾಸರಗೋಡಿನಲ್ಲಿ ಆಪರೇಶನ್‌ ಫೋಕಸ್‌ : 134 ಟೂರಿಸ್ಟ್‌ ಬಸ್‌ಗಳು ವಶಕ್ಕೆ

10:06 AM Oct 09, 2022 | Team Udayavani |

ಕಾಸರಗೋಡು : ಪಾಲ್ಘಟಿನ ವಡಕಾಂಚೇರಿಯಲ್ಲಿ ಟೂರಿಸ್ಟ್‌ ಬಸ್‌ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ 9 ಮಂದಿ ಸಾವಿಗೀಡಾದ ಘಟನೆಗೆ ಸಂಬಂಧಿಸಿ ರಾಜ್ಯ ಮೋಟಾರ್‌ ವಾಹನ ಇಲಾಖೆ ಆರಂಭಿಸಿರುವ ಆಪರೇಶನ್‌ ಫೋಕಸ್‌ -3 ಕಾರ್ಯಾಚರಣೆಯಂತೆ ಕಾಸರಗೋಡು ಜಿಲ್ಲೆಯ ಎರಡು ಬಸ್‌ಗಳ ಸಹಿತ 134 ಟೂರಿಸ್ಟ್‌ ಬಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

Advertisement

ಇದಕ್ಕೆ ಸಂಬಂಧಿಸಿ ಒಟ್ಟು 2,38,500 ರೂ. ದಂಡ ವಸೂಲಿ ಮಾಡಲಾಗಿದೆ.

ಇದನ್ನೂ ಓದಿ : ಗ್ರಾಮ ಪಂಚಾಯತ್‌ ಅಧ್ಯಕ್ಷ, ಸದಸ್ಯರ ಅಧಿಕಾರ ಮೊಟಕಿಲ್ಲ : ಸಚಿವ ಕೋಟ ಶ್ರೀನಿವಾಸ ಪೂಜಾರಿ

Advertisement

Udayavani is now on Telegram. Click here to join our channel and stay updated with the latest news.

Next