Advertisement
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊರಟ್ಟಿ ಆ ರೀತಿ ಏಕೆ ಹೇಳಿದ್ದಾರೆ ಎಂಬುದನ್ನು ಅವರೇ ಸ್ಪಷ್ಟಪಡಿಸಿದ್ದಾರೆ. ಸರ್ಕಾರ ವಿಸರ್ಜನೆಯಾಗಬೇಕು ಎಂಬ ಉದ್ದೇಶ ಅವರಿಗೂ ಇಲ್ಲ. ಯಾರಿಗೆ, ಯಾಕೆ ಬೆದರಿಸುವ ಉದ್ದೇಶದಿಂದ ಹೇಳಿದ್ದಾಗಿ ಹೊರಟ್ಟಿ ಹೇಳಿದ್ದಾರೆ.
Advertisement
ಹೆದರಿಸಲು ಮಾತ್ರ ಹೊರಟ್ಟಿ ಹೇಳಿಕೆ: ಶಿವಾನಂದ ಪಾಟೀಲ
12:32 AM May 20, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.