Advertisement

ಶಿಕ್ಷಕರಿಗೆ ಆನ್‌ಲೈನ್‌ ತರಬೇತಿ

07:37 AM Jun 03, 2020 | Suhan S |

ಬಾಗಲಕೋಟೆ: ತಾಲೂಕಿನ ಕಲಾದಗಿ ವಲಯದ ಮೊದಲನೇ ಹಂತದ ತರಬೇತಿಯಲ್ಲಿ ಮುಖ್ಯ ಗುರುಗಳಿಗೆ ಪರಿಣಾಮವಾಗಿ ಶಾಲಾ ಪೂರ್ವಭಾವಿ ಸಿದ್ಧತೆ ಸ್ವಚ್ಛತೆ ಮತ್ತು ನೈರ್ಮಲಿಕರಣ ಕುರಿತಾಗಿ ಮುಖ್ಯ ಶಿಕ್ಷಕರ ಪಾತ್ರ ಮತ್ತು ಇತರೆ ಅಂಶಗಳು ಕುರಿತಾಗಿ ಪಿಪಿಟಿ ಹಾಗೂ ವಿಡಿಯೋ ಮೂಲಕ ಮಂಗಳವಾರ ಆನ್‌ಲೈನ್‌ ತರಬೇತಿ ಹಮ್ಮಿಕೊಳ್ಳಲಾಯಿತು.

Advertisement

ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಬಿ. ಹಿರೇಮಠ ತರಬೇತಿ ಸಂವಾದದಲ್ಲಿ ಭಾಗವಹಿಸಿ ಮಾರ್ಗದರ್ಶನ ನೀಡಿದರು. ಡಯಟ್‌ನ ಹಿರಿಯ ಉಪನ್ಯಾಸಕ ಮಲ್ಲಿಕಾರ್ಜುನ ಬೆಳಗಲ್ಲ, ವೆಂಕಟೇಶ, ಸಂಗಮೇಶ ಬಿರಾದಾರ ಮಾರ್ಗದರ್ಶನ ಮಾಡಿದರು.

ಕ್ಷೇತ್ರ ಸಮನ್ವಯಾಧಿಕಾರಿ ಎಚ್‌.ಕೆ ಗುಡೂರ, ಸಂಗಮೇಶ ಸಣ್ಣತಂಗಿ, ಆರ್‌. ಕೆ ವಾಲಿಕಾರ, ಬಿಆರ್‌ಪಿ ಎಸ್‌.ವಿ. ಬಂಗಿ ಮುಂತಾದವರು ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next