ಮಂಗಳೂರು: ಆನ್ ಲೈನ್ ಶೇರು ವ್ಯವಹಾರಕ್ಕೆ ಹಣ ಸಂಗ್ರಹಿಸಿ ವಂಚನೆ; ಆರೋಪಿ ಪೊಲೀಸರ ಬಲೆಗೆ
03:45 PM Oct 06, 2021 | Team Udayavani |
ಮಂಗಳೂರು: ಆನ್ ಲೈನ್ ಶೇರು ವ್ಯವಹಾರಕ್ಕೆಂದು ನಾನಾ ಜನರಿಂದ ಹಣ ಸಂಗ್ರಹಿಸಿ ವಂಚಿಸುತ್ತಿದ್ದ ವ್ಯಕ್ತಿ ಪೊಲೀಸರ ಬಲೆ ಬಿದ್ದಿದ್ದಾನೆ.
Advertisement
ಬೆಳ್ತಂಗಡಿ ಮೂಲದ ಹರ್ಮನ್ ಜಾಯ್ಸನ್ ಲೋಬೊ ಬಂಧಿತ ಆರೋಪಿಯಾಗಿದ್ದಾನೆ.
ಇದನ್ನೂ ಓದಿ: ಮಂಗಳೂರು: ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಆತ್ಮಹತ್ಯೆ
ಈತ ಆನ್ ಲೈನ್ ಶೇರು ವ್ಯವಹಾರಕ್ಕೆಂದು 59 ಲ.ರೂ ಗಳಿಗಿಂತಲೂ ಹೆಚ್ಚು ಹಣ ಸಂಗ್ರಹಿಸಿ ವಂಚಿಸಿದ್ದ.. ಸುಮಾರು 30ಮಂದಿಗೆ ವಂಚಿಸಿರುವ ಮಾಹಿತಿ ಇದೆ ಎಂದು ಮಂಗಳೂರು ಪೊಲಿಸ್ ಅಯುಕ್ತರು ತಿಳಿಸಿದ್ದಾರೆ.