Advertisement
ಬಂದ್ ದಿನದಂದು ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ, ಖಾಸಗಿ ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು ಮತ್ತು ಕಾರ್ಪೊàರೇಟ್ ಆಸ್ಪತ್ರೆಗಳಿಗೆ ಹೊಂದಿಕೊಂಡಿರುವ ಔಷಧ ಅಂಗಡಿಗಳು ಎಂದಿನಂತೆ ತೆರೆದಿರುತ್ತವೆ. ಸಾರ್ವಜನಿಕರುಅಗತ್ಯ ಔಷಧಕ್ಕೆ ಈ ಅಂಗಡಿಗಳನ್ನು ಸಂಪರ್ಕಿಸಬಹುದು. ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವಂತೆ ರಾಜ್ಯದ ಎÇÉಾ ಜಿಲ್ಲಾ ಕಚೇರಿಗಳ ಸಹಾಯಕ ಔಷಧ ನಿಯಂತ್ರಕರಿಗೆ ಸೂಚನೆ ನೀಡಲಾಗಿದೆ.
ವಿವರಗಳು ಇಲಾಖೆಯ ಅಂತ ಜಾìಲದಲ್ಲಿ ಲಭ್ಯವಿರಲಿದೆ. ನೋಡಲ್ ಅಧಿಕಾರಿಗಳ ನೇಮಕ:
ಮೇ 30 ರಂದು ಸಾರ್ವಜನಿಕರಿಗೆ ಔಷಧ ಲಭ್ಯತೆಯ ಬಗ್ಗೆ ಮಾಹಿತಿ ನೀಡಲು ಔಷಧ ನಿಯಂತ್ರಣ ಇಲಾಖೆಯ ಈ ಕೆಳಕಂಡ ಅಧಿಕಾರಿಗಳನ್ನು ನೋಡಲ… ಅಧಿಕಾರಿಗಳನ್ನಾಗಿ ನೇಮಿಸಿದೆ. ಹೆಚ್ಚಿನ ಮಾಹಿತಿಗೆ ಸಾರ್ವಜನಿಕರು ಓಂಕಾರ್, ಸಹಾಯಕ ಔಷಧ ನಿಯಂತ್ರಕರು, ಬೆಂಗಳೂರು ವೃತ್ತ-1 ಮೊಬೈಲ್ -9845492967, ದೂರವಾಣಿ 080-
22341745, ಎಂ. ಸುರೇಶ್, ಸಹಾಯಕ ಔಷಧ ನಿಯಂತ್ರಕರು, ಬೆಂಗಳೂರು ವೃತ್ತ -2, ಮೊ.- 9141166046, ದೂ: 080- 22341789. ಗೋಣಿಫಕೀರಪ್ಪ, ಸಹಾಯಕ ಔಷಧ ನಿಯಂತ್ರ ಕರು, ಬೆಂಗಳೂರು ವೃತ್ತ -3, ಮೊ.
9902759871, ದೂ: 080- 22341742. ಕೆಂಪಯ್ಯ ಸುರೇಶ್, ಸಹಾಯಕ ಔಷಧ ನಿಯಂತ್ರಕರು, ಬೆಂಗಳೂರು ವೃತ್ತ- 4, ಮೊ. 9880718974 ದೂ: 080- 22341743, ನಾರಾಯಣ ರೆಡ್ಡಿ, ಸಹಾಯಕ ಔಷಧ ನಿಯಂತ್ರಕರು,
ಬೆಂಗಳೂರು ವೃತ್ತ -5, ಮೊ. 9880139146, ದೂ: 080- 22341741 ಹಾಗೂ ಉಮಾಕಾಂತ್ ಪಾಟೀಲ್, ಸಹಾಯಕ ಔಷಧ ನಿಯಂತ್ರಕರು, ಬೆಂಗಳೂರು ವೃತ್ತ -6, ಮೊ. 9341264210 ದೂ: 080-22341740 ಸಂಖ್ಯೆಗೆ
ಸಂಪರ್ಕಿಸುವಂತೆ ತಿಳಿಸಲಾಗಿದೆ.