Advertisement

OnePlus Open ಬಿಡುಗಡೆ- 16 ಜಿಬಿ ರ್ಯಾಮ್‌, 512 ಜಿಬಿ ಸ್ಟೋರೆಜ್‌

08:42 PM Oct 21, 2023 | Team Udayavani |

ಖ್ಯಾತ ಮೊಬೈಲ್‌ ಬ್ರ್ಯಾಂಡ್‌ ಒನ್‌ಪ್ಲಸ್‌ನ ನೂತನ ಆವೃತ್ತಿ ಒನ್‌ಪ್ಲಸ್‌ ಓಪನ್‌ ಭಾರತದಲ್ಲಿ ಬಿಡುಗಡೆಗೊಂಡಿದೆ.

Advertisement

ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ ಆಗಿರುವುದು ಇದರ ಪ್ರಮುಖ ವೈಶಿಷ್ಟ್ಯ. 7.82 ಇಂಚ್‌ ಡಿಸ್‌ಪ್ಲೇ ವಿನ್ಯಾಸದ ಜತೆಗೆ 64 ಮೆಗಾಪಿಕ್ಸೆಲ್‌ ಟೆಲಿಫೋಟೋ ಕ್ಯಾಮೆರಾ, 48 ಮೆಗಾಪಿಕ್ಸೆಲ್‌ ಅಲ್ಟ್ರಾ ವೈಡ್‌ ಕ್ಯಾಮೆರಾದ ವಿನ್ಯಾಸವಿದ್ದು, 4ಕೆ ರೆಸಲ್ಯೂಷನ್‌ನ ವಿಡಿಯೋ ಚಿತ್ರೀಕರಣಕ್ಕೂ ಕ್ಯಾಮೆರಾ ಸೂಕ್ತವಾಗಿದೆ. ಇನ್ನು ಸೆಲ್ಫಿಗೆ 20 ಮೆಗಾಪಿಕ್ಸೆಲ್‌ ಪ್ರೈಮರಿ, 32 ಮೆಗಾಪಿಕ್ಸೆಲ್‌ ಸೆಕೆಂಡರಿ ಕ್ಯಾಮೆರಾ ವಿನ್ಯಾಸವಿದೆ.

 

 

Advertisement

Udayavani is now on Telegram. Click here to join our channel and stay updated with the latest news.

Next