Advertisement

ನೀಟ್‌ ಫೇಲ್‌ : ತಮಿಳು ನಾಡಿನ ಇನ್ನೊಬ್ಬ ಹುಡುಗಿ ನೇಣಿಗೆ ಶರಣು; ಸಾವಿನ ಸಂಖ್ಯೆ 3

10:13 AM Jun 07, 2019 | Sathish malya |

ವಿಳ್ಳುಪುರಂ : ನೀಟ್‌ ಪರೀಕ್ಷೆಯಲ್ಲಿ ಫೇಲಾದ ಕಾರಣಕ್ಕೆ ಮನನೊಂದ ತಮಿಳು ನಾಡಿನ ಮತ್ತೋರ್ವ 18ರ ಹರೆಯದ ಹುಡಗಿ ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಗಳು ತಿಳಿಸಿವೆ.

Advertisement

ಎರಡು ದಿನಗಳ ಹಿಂದಷ್ಟೇ ಇದೇ ಕಾರಣಕ್ಕೆ ರಾಜ್ಯದ ಇಬ್ಬರು ವಿದ್ಯಾರ್ಥಿನಿಯರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಈ ಹೊಸ ಪ್ರಕರಣದೊಂದಿಗೆ ನೀಟ್‌ ವೈಫ‌ಲ್ಯಕ್ಕಾಗಿ ತ.ನಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ 3ಕ್ಕೇರಿದೆ.

ನಿರಂತರ ಎರಡನೇ ಬಾರಿಯೂ ತನಗೆ ನೀಟ್‌ ಪರೀಕ್ಷೆ ಪಾಸು ಮಾಡಿಕೊಳ್ಳಲು ಸಾಧ್ಯವಾಗಿಲ್ಲ ಎಂಬ ನೋವಿನಲ್ಲಿ ಎಂ ಮೊನೀಷಾ ಎಂಬಾಕೆ ತನ್ನ ಮನೆಯಲ್ಲಿ ನೇಣಿಗೆ ಶರಳಾದಳು.

Advertisement

Udayavani is now on Telegram. Click here to join our channel and stay updated with the latest news.

Next