Advertisement
1984ರಲ್ಲಿ ಮಾರುಕಟ್ಟೆಗೆ ಬಿಡುಗಡೆಯಾದ ಓಮ್ನಿ ಹಲವು ವಿನ್ಯಾಸಗಳನ್ನು ಕಂಡಿತ್ತು. ಆದರೆ 2020ರ ಏ.1ರಿಂದ ಭಾರತ್ ಸ್ಟೇಜ್-6 ಮಾದರಿಯ ವಾಹನಗಳು ಮಾತ್ರ ಮಾರುಕಟ್ಟೆಗೆ ಬಿಡುಗಡೆಯಾಗಬೇಕು ಎಂದು ಸುಪ್ರೀಂ ಕೋರ್ಟ್ ಕಟ್ಟುನಿಟ್ಟಾಗಿ ಹೇಳಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಲಾಗಿದೆ. ಪ್ರತಿ ತಿಂಗಳೂ 7 ಸಾವಿರ ಓಮ್ನಿ ಮಾರಾಟವಾಗುತ್ತಿವೆ ಎಂದು ಮಾರುಕಟ್ಟೆಯ ಅಂಕಿ ಅಂಶಗಳು ಹೇಳುತ್ತಿವೆ. ಹೀಗಾಗಿ ಉತ್ಪಾದನೆ ಆರಂಭಿಸಿ 36 ವರ್ಷಗಳ ಬಳಿಕ ಮಾರುಕಟ್ಟೆಯಿಂದ ಅದು ದೂರವಾಗಲಿದೆ. ಅದರ ಸ್ಥಾನದಲ್ಲಿ 7 ಸೀಟ್‌ಗಳ ವ್ಯಾಗನ್ ಆರ್ ಅನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. Advertisement
2020ರ ಅಕ್ಟೋಬರ್‌ನಿಂದ ಓಮ್ನಿ ಉತ್ಪಾದನೆ ಸ್ಥಗಿತ
08:37 AM Oct 30, 2018 | Harsha Rao |
Advertisement
Udayavani is now on Telegram. Click here to join our channel and stay updated with the latest news.