Advertisement

ಓಲ್ಡ್‌ ಮಾಂಕ್‌ ಕಲರ್‌ಫ‌ುಲ್‌ ದೀಪಾವಳಿ

09:14 PM Nov 15, 2020 | Suhan S |

ನಟ ಶ್ರೀನಿ ಅಭಿನಯಿಸಿ, ನಿರ್ದೇಶಿಸುತ್ತಿರುವ “ಓಲ್ಡ್‌ ಮಾಂಕ್‌’ ಚಿತ್ರದ ಚಿತ್ರೀಕರಣ ಕೊನೆ ಹಂತಕ್ಕೆ ಬಂದಿದೆ. ಇದೇ ವೇಳೆ ಚಿತ್ರತಂಡ, ಚಿತ್ರೀಕರಣ ನಡೆಯುವ ಸೆಟ್‌ನಲ್ಲಿ ದೀಪಾವಳಿ ಹಬ್ಬವನ್ನು ಕಲರ್‌ಫ‌ುಲ್‌ ಆಗಿ ಆಚರಿಸಿತು.

Advertisement

ಅಲ್ಲದೆ ಚಿತ್ರದಲ್ಲಿ ನಟ ಶ್ರೀನಿ ಮತ್ತು ನಾಯಕಿ ಅದಿತಿ ಪ್ರಭುದೇವ ವಿಶೇಷ ಫೋಟೋಗಳನ್ನು ಬಿಡುಗಡೆ ಮಾಡಿ, ಸಿನಿಪ್ರಿಯರಿಗೆ ಹಬ್ಬದ ಶುಭಾಶಯಕೋರಿದೆ. “ಓಲ್ಡ್‌ ಮಾಂಕ್‌’ ಚಿತ್ರದಲ್ಲಿ ಶ್ರೀನಿ, ಅದಿತಿ ಅವರೊಂದಿಗೆ ಸುದೇವ್‌ ನಾಯರ್‌, ಸಿಹಿಕಹಿ ಚಂದ್ರು ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next