Advertisement
ನಿವೃತ್ತ ಶಿಕ್ಷಕ ಗುರುರಾಜ ಅಧ್ಯಾಪಕ (89) ಹಾಗೂ ಪತ್ನಿ ನಿವೃತ್ತ ಶಿಕ್ಷಕಿ ಅಲಕಾ ಗುರುರಾಜ ಅಧ್ಯಾಪಕ (84) ನಿಧನರಾಗಿದ್ದಾರೆ. ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ಪತಿ ಗುರುರಾಜ ನಿಧನರಾಗಿದ್ದಾರೆ. ಪತಿಯ ಸಾವಿನ ಸುದ್ದಿ ಪತ್ನಿಗೆ ಬರಸಿಡಿಲಿನಂತೆ ಎರಗಿದಂತಾಯಿತು. ಈ ಆಘಾತದಿಂದ ಚೇತರಿಸಿಕೊಳ್ಳದೇ ಹೆಂಡತಿ ಅಲಕಾ ಕೇವಲ 45 ನಿಮಿಷಗಳ ಅಂತರದಲ್ಲಿಯೇ ಸಾವನ್ನಪ್ಪುವ ಮೂಲಕ ದಂಪತಿ ಸಾವಿನ ಬಳಿಕವೂ ಒಂದಾಗಿದ್ದಾರೆ.
Advertisement
ಒಂದೇ ತಾಸಿನಲ್ಲಿ ಜೀವ ಬಿಟ್ಟ ಪತಿ-ಪತ್ನಿ; ಸಾವಿನಲ್ಲೂ ಒಂದಾದ ದಂಪತಿ
09:49 AM Sep 27, 2019 | keerthan |
Advertisement
Udayavani is now on Telegram. Click here to join our channel and stay updated with the latest news.