Advertisement

Okha- Ernakulam Express; ರೈಲಿನಲ್ಲಿ ಮೊಬೈಲ್‌ ಕಳವು

10:02 PM Feb 28, 2024 | Team Udayavani |

ಮಣಿಪಾಲ: ದಕ್ಷಿಣ ಗೋವಾ ನಿವಾಸಿ ಮಧುರಾ ಅವರು ಫೆ. 27ರಂದು ಒಖ-ಎರ್ನಾಕುಲಂ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಉಡುಪಿಗೆ ಪ್ರಯಾಣಿಸುತ್ತಿದ್ದ ವೇಳೆ ಅವರ ಬ್ಯಾಗ್‌ನಲ್ಲಿದ್ದ 18 ಸಾವಿರ ರೂ. ಮೌಲ್ಯದ ಮೊಬೈಲ್‌ ಅನ್ನು ಕಳವು ಮಾಡಲಾಗಿದೆ.

Advertisement

ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next