Advertisement
ತೈಲ ಪೂರೈಕೆ ಕಂಪನಿಗಳ ಒಕ್ಕೂಟ(ಒಎಂಸಿ), ಪೆಟ್ರೋಲಿಯಂ ಸಚಿವಾಲಯಕ್ಕೆ ಮನವಿಯೊಂದನ್ನು ಸಲ್ಲಿಸಿದ್ದು, ಬಿಎಸ್ 6 ಇಂಜಿನ್‌ಗಳಿಗೆ ಪೂರಕವಾಗಿ ಸದ್ಯಕ್ಕೆ ಲಭ್ಯವಿರುವ ಪೆಟ್ರೋಲ್, ಡೀಸೆಲ್‌ನ ಗುಣಮಟ್ಟವನ್ನು ಉನ್ನತೀಕರಿಸಬೇಕಿದೆ. ಈಗಾಗಲೇ ಈ ನಿಟ್ಟಿನಲ್ಲಿ ಅಪಾರ ಪ್ರಮಾಣದ ಬಂಡವಾಳ ಹೂಡಿಕೆ ಮಾಡಲಾಗಿದ್ದು, ಇದನ್ನು ಹಿಂಪಡೆಯಲು ಗ್ರಾಹಕರು ಖರೀದಿಸುವ ತೈಲದ ಬೆಲೆಗಳನ್ನು ಸತತ ಐದು ವರ್ಷ ಏರಿಸಬೇಕು ಎಂದು ಕೋರಲಾಗಿದೆ.
Advertisement
“ಬಿಎಸ್ 6’ನಿಂದ ತೈಲ ಬೆಲೆ ಏರಿಕೆ?
09:44 AM Dec 24, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.