Advertisement
ಸೀಲ್‌ಡೌನ್ ಆದ ಪ್ರದೇಶದಲ್ಲಿ ಓರ್ವ ಉಸ್ತುವಾರಿ ಅಧಿಕಾರಿ ಇದ್ದು ಆ ಪ್ರದೇಶದ ಜನರ ಅಗತ್ಯತೆಗಳ ಬಗ್ಗೆ ನಿಗಾ ವಹಿಸಬೇಕು. ಆರೋಗ್ಯ ಇಲಾಖೆ ಸಿಬ್ಬಂದಿ ಇರಬೇಕು. ಪೊಲೀಸರ ಕಾವಲು ಇರಬೇಕು. ಆದರೆ, ಮಂಗಳವಾರ ಯಾರೂ ಇಲ್ಲದೇ ಬ್ಯಾರಿಕೇಡ್ ಮಾತ್ರ ನೆಪಕ್ಕೆ ಇತ್ತು. ಈ ಕುರಿತು ಉದಯವಾಣಿಯಲ್ಲಿ ಬುಧವಾರ ವರದಿ ಪ್ರಕಟವಾಗಿತ್ತು.
Advertisement
ಉದಯವಾಣಿ ವರದಿ ಫಲಶ್ರುತಿ: ಸೀಲ್ ಡೌನ್ ಪ್ರದೇಶದಲ್ಲಿ ಕಟ್ಟುನಿಟ್ಟಿನ ನಿಗಾ ಜಾರಿ
08:04 PM Jul 01, 2020 | Hari Prasad |
Advertisement
Udayavani is now on Telegram. Click here to join our channel and stay updated with the latest news.