Advertisement

Russia ಗುಪ್ತಚರ ಖ್ಯಾತಿಯ “ವಾಲ್ಡಿಮಿರ್‌’ ತಿಮಿಂಗಿಲ ಸಾವು

01:36 AM Sep 02, 2024 | Team Udayavani |

ಓಸ್ಲೋ: ರಷ್ಯಾದ ಗುಪ್ತಚರನೆಂದೇ ಪ್ರಖ್ಯಾತವಾಗಿದ್ದ “ವಾಲ್ಡಿಮಿರ್‌’ ಹೆಸರಿನ ಬೆಲುಗ ತಿಮಿಂಗಿಲ ನಾರ್ವೆ ಕರಾವಳಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. 2019ರಲ್ಲಿ ಈ ಪ್ರದೇಶದಲ್ಲಿ ಈ ಬಿಳಿ ತಿಮಿಂಗಿಲ ಮೊದಲ ಬಾರಿಗೆ ಕಂಡುಬಂದಿದ್ದು, ಇದಕ್ಕೆ “ವಾಲ್ಡಿ ಮಿರ್‌’ ಎಂದು ಹೆಸರಿಡಲಾಗಿತ್ತು. ರಷ್ಯಾದಲ್ಲಿ ತಯಾ­ರಿಸಲಾಗಿದ್ದ ಬೆಲ್ಟನ್ನು ಈ ತಿಮಿಂಗಿಲ ಧರಿಸಿದ್ದ ಕಾರಣ ಇದು ರಷ್ಯಾದ ಕಣ್ಗಾವಲು ಗುಪ್ತಚರನಾಗಿ ಇದು ಕಾರ್ಯನಿರ್ವಹಿಸುತ್ತಿದೆ ಎಂಬ ಶಂಕೆ ವ್ಯಕ್ತವಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next