Advertisement

ಒಡಿಸ್ಸಿ ಸಂಧ್ಯ…

08:43 PM Apr 05, 2019 | mahesh |

ಖ್ಯಾತ ಒಡಿಸ್ಸಿ ನೃತ್ಯಗಾತಿ ಮಧುಲಿತ ಮೋಹಪಾತ್ರ ಮತ್ತು “ನೃತ್ಯಂತರ’ ತಂಡದಿಂದ “ಒಡಿಸ್ಸಿ ಸಂಧ್ಯ’ ನೃತ್ಯ ಪ್ರದರ್ಶನ ನಡೆಯುತ್ತಿದೆ. ಸಂಜೆಯ ರಂಗಿನಲ್ಲಿ ಗೆಜ್ಜೆ ಕಟ್ಟಿ, ಒಡಿಸ್ಸಿ ಹಾಡುಗಳಿಗೆ ಹೆಜ್ಜೆ ಹಾಕಲಿದ್ದಾರೆ. ಪ್ರತ್ಯೂಷ ಪಬ್ಲಿಕ್‌ ಚಾರಿಟಬಲ್‌ ಟ್ರಸ್ಟ್‌ನ ಸಹಾಯಾರ್ಥ ಈ ನೃತ್ಯ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

Advertisement

ಎಲ್ಲಿ?: ಜಾಗೃತಿ ಥಿಯೇಟರ್‌, ರಾಮಗೊಂಡನಹಳ್ಳಿ, ವರ್ತೂರು ರಸ್ತೆ, ವೈಟ್‌ಫೀಲ್ಡ್‌
ಯಾವಾಗ?: ಏ.10, ಬುಧವಾರ ಸಂಜೆ 6

Advertisement

Udayavani is now on Telegram. Click here to join our channel and stay updated with the latest news.

Next