Advertisement
ರಾಜ್ಯದ ಬಾಲಾಸೋರ್ ಜಿಲ್ಲೆಯ ಚಾಂದಿಪುರ್ ಹಾಗೂ ಭದ್ರಕ್ ಜಿಲ್ಲೆಯ ಎಪಿಜೆ ಅಬ್ದುಲ್ ಕಲಾಂ ದ್ವೀಪದಲ್ಲಿ ಎರಡು ಪ್ರಮುಖ ಕ್ಷಿಪಣಿ ಪರೀಕ್ಷಾ ಪ್ರದೇಶಗಳನ್ನು ಡಿಆರ್‌ಡಿಒ ಹೊಂದಿದೆ. ಗರ್ಹೀಮಠ ಅಭಯಾರಣ್ಯ ಸಮೀಪದಲ್ಲಿ ಈ ಕ್ಷಿಪಣಿ ಪರೀಕ್ಷಾ ಪ್ರದೇಶಗಳಿವೆ. ಈ ಅಭಯಾರಣ್ಯದಲ್ಲಿ ಆಲಿವ್ ರಿಡ್ಲಿ ಸಮುದ್ರ ಆಮೆಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತವೆ. ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಕ್ಷಿಪಣಿ ಪರೀಕ್ಷೆ ನಡೆಸದಂತೆ ಪ್ರತಿ ವರ್ಷ ಡಿಆರ್‌ಡಿಒಗೆ ಒಡಿಶಾ ಸರಕಾರ ಮನವಿ ಮಾಡುತ್ತದೆ. Advertisement
Odisha: ಕ್ಷಿಪಣಿ ಪರೀಕ್ಷೆ ನಡೆಸದಿರಿ: DRDO ಗೆ ಒಡಿಶಾ ಸರಕಾರ ಮನವಿ
11:55 PM Dec 09, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.