Advertisement
ಜಿಲ್ಲಾಧಿಕಾರಿಯವರ ಆದೇಶದಂತೆ ಪಾಲಿಕೆ ಆಯುಕ್ತರು, ಉಪ ಆಯುಕ್ತರು(ಕಂದಾಯ), ಕಂದಾಯ ನಿರೀಕ್ಷಕರು ಹಾಗೂ ತೆರಿಗೆ ವಸೂಲಿಗಾರರ ಸಮಕ್ಷಮದಲ್ಲಿ ಮಾ. 24ರಂದು ರಾತ್ರಿ 9.30ಕ್ಕೆ ನಗರದ ಅತ್ತಾವರ ಚಕ್ರಪಾಣಿ ದೇವಸ್ಥಾನ ಸಮೀಪದಲ್ಲಿದ್ದ ಬ್ಯಾನರ್ ತೆರವುಗೊಳಿಸುತ್ತಿದ್ದಾಗ 3-4 ಮಂದಿ ಅಪರಿಚಿತರು ಕರ್ತವ್ಯಕ್ಕೆ ಅಡ್ಡಿಪಡಿಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಕಂದಾಯ ನಿರೀಕ್ಷಕ ರವೀಂದ್ರ ಅವರು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. Advertisement
ಬ್ಯಾನರ್ ತೆರವಿಗೆ ಅಡ್ಡಿ: ಪೊಲೀಸರಿಗೆ ದೂರು
08:56 PM Mar 25, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.