Advertisement
ಬಂಟ್ವಾಳದ ಮಂಚಿಯಲ್ಲಿರುವ ಸತ್ಯಭಾಮಾ ಶಂಕರನಾರಾಯಣ ಅವರ ಮನೆಯಂಗಳದಲ್ಲಿ ವರ್ಷವಿಡೀ ಚಪ್ಪರ ತುಂಬಿಕೊಂಡಿರುವ ಕೆಂಪು ಬಸಳೆ ಗೋಬರ್ ಬಗ್ಗಡದ ಸತ್ವದಿಂದಲೇ ಹರಡಿ ಬೆಳೆಯುತ್ತಿದೆ. ರಾಸಾಯನಿಕ ಗೊಬ್ಬರ ಬಯಸುವುದಿಲ್ಲ. ಎಲೆಗಳು ಹಚ್ಚ ಹಸಿರಾಗಿ ದಪ್ಪರುವುದರಿಂದ ವ್ಯಂಜನಗಳ ತಯಾರಿಕೆಗೂ ಹೆಚ್ಚು ಅನುಕೂಲಕರವಾಗಿವೆ. ಇದರ ದಂಡನ್ನು ಪಾಲಿಥಿನ್ ಹಾಳೆಯಲ್ಲಿ ನೆಟ್ಟ ತಯಾರಿಸುವ ಗಿಡಗಳಿಗೆ ಸಾವಯವ ಮಾರುಕಟ್ಟೆಯಲ್ಲಿ ಅಧಿಕ ಬೆಲೆ ಮತ್ತು ಬೇಡಿಕೆ ಇದೆಯಂತೆ. ಮಳೆಗಾಲದಲ್ಲಿಯೂ ಎಲೆಗಳು ಕೊಳೆಯದೆ ದಿನದ ಅಡುಗೆಗೆ ಒದಗುತ್ತದೆಂಬ ವಿವರಣೆ ಅವರದು.
Advertisement
ಕೆಂಬಸಳೆ ಬೆಳಸಿ ಆರೋಗ್ಯ ವೃದ್ಧಿಸಿ
09:28 AM Apr 23, 2019 | Hari Prasad |
Advertisement
Udayavani is now on Telegram. Click here to join our channel and stay updated with the latest news.