Advertisement
ಈ ಬಗ್ಗೆ ಪ್ರತಿಕ್ರಿಯಿಸುವ ಗೀತಾ ಪ್ರಸನ್ನ, ಅಡಕೆ ಹಣ್ಣಾಗಿ ಮಣ್ಣು, ನೀರಿನ ಸಂಪರ್ಕದಿಂದ ಮೊಳಕೆಯೊಡೆಯುವುದು ಸಂಪ್ರದಾಯ. ಮಾವ ಎಂ.ಜಿ. ಸತ್ಯನಾರಾಯಣ ಅವರ ಕಾಲದಲ್ಲಿಯೇ ನೆಟ್ಟಿದ್ದ ಈ ಅಡಕೆ ಮರದಲ್ಲಿ ಇನ್ನೂ ಅಡಕೆ ಮಣಿಗಳು ಬೆಳೆಯುವುದರೊಳಗಾಗಿಯೇ ಸಸಿಗಳು ಕಾಣುವುದು ಪ್ರಕೃತಿಯ ವೈಚಿತ್ರ್ಯ. ಆರೋಗ್ಯವಂತವಾಗಿರುವ ಮರ ಪ್ರತಿ ವರ್ಷ ಇದೇ ರೀತಿ ಆಗುತ್ತದೆ ಎಂಬುದನ್ನು ವಿಜ್ಞಾನಿಗಳು ವಿಶ್ಲೇಷಿಸಿದರೆ ಹೊಸ ವಿಷಯಗಳು ತಿಳಿಯಲು ಸಾಧ್ಯ ಎನ್ನುತ್ತಾರೆ. Advertisement
ಗೊನೆಯಲ್ಲಿ ಅಡಕೆ ಸಸಿ ನೀಡುವ ಅಡಕೆ ಮರ!
01:31 PM Jun 16, 2020 | mahesh |
Advertisement
Udayavani is now on Telegram. Click here to join our channel and stay updated with the latest news.