Advertisement
ಇದು ತುರ್ತು ಸನ್ನಿವೇಶದಲ್ಲಿ ಪಡೆಯ ಪ್ರತಿಕ್ರಿಯೆ ಹಾಗೂ ಯೋಜನೆಯ ಮೇಲೆ ಗಂಭೀರ ಪರಿಣಾಮ ಉಂಟು ಮಾಡುವ ಸಾಧ್ಯತೆಯಿದೆ. ಈ ಪಡೆಯು ಗೃಹ ಸಚಿವಾಲಯದ ಅಡಿಯಲ್ಲಿದ್ದು, ಶೀಘ್ರದಲ್ಲೇ ಅಧಿಕಾರಿಯನ್ನು ನೇಮಿಸುವಂತೆ ಆಗ್ರಹಿಸಿದೆ. ಸೇನೆಯ ಮೇಜರ್ ಜನರಲ್ ಹುದ್ದೆಯ ಅಧಿಕಾರಿಯನ್ನು ಎನ್‌ಎಸ್‌ಜಿಯ ಈ ವಿಭಾಗಕ್ಕೆ ನೇಮಿಸಲಾಗುತ್ತದೆ. ಮೇಜರ್ ಜನರಲ್ ಶಶಾಂಕ್ ಮಿಶ್ರಾ ಭಡ್ತಿಯ ಮೇರೆಗೆ ತನ್ನ ಕೇಡರ್‌ಗೆ ವಾಪಸಾಗಿದ್ದರಿಂದ ಈ ಸ್ಥಾನ ಖಾಲಿ ಇದೆ. Advertisement
ಎನ್‌ಎಸ್‌ಜಿಗಿಲ್ಲ ಮುಖ್ಯಸ್ಥ
12:12 PM Oct 29, 2018 | |
Advertisement
Udayavani is now on Telegram. Click here to join our channel and stay updated with the latest news.