Advertisement
ಆದೇಶದ ಪ್ರಕಾರ ಬಿಹಾರ ಸರ್ಕಾರದ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂಜಯ ಕುಮಾರ್ ಹೊರಡಿಸಿದ ಆದೇಶದ ಪ್ರಕಾರ ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಮದ್ಯ ಸೇವನೆ ಮಾಡುವವರು ಮತ್ತು ಮದ್ಯ ಪೂರೈಕೆ ಮಾಡುವವರ ವಿವರ ಸಂಗ್ರಹಿಸಿ, ಅಬಕಾರಿ ಇಲಾಖೆಗೆ ಸಲ್ಲಿಸಬೇಕಾಗುತ್ತದೆ. ಅದಕ್ಕಾಗಿ ಎರಡು ವಿಶೇಷ ಮೊಬೈಲ್ ಸಂಖ್ಯೆ ಮತ್ತು ಟೋಲ್ ಫ್ರೀ ನಂಬರ್‌ಗಳನ್ನು ಸಿದ್ಧಪಡಿಸಲಾಗಿದೆ.
Advertisement
ಮದ್ಯ ಸೇವಿಸುವವರ ಪತ್ತೆ ಹಚ್ಚಲು ಶಿಕ್ಷಕರು; ಶಿಕ್ಷಣ ಇಲಾಖೆಯಿಂದ ಆದೇಶ ಜಾರಿ
09:26 PM Jan 29, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.