Advertisement
ಗರ್ಭಿಣಿಯರಿಗೆ ಎಂ.ಟಿ.ಪಿ (ಎಂಎಂಎ ಡ್ರಗ್ಸ್ ಅನ್ನು) ನೀಡುವ ಖಾಸಗಿ ಆಸ್ಪತ್ರೆ, ಕ್ಲಿನಿಕ್, ನಸಿಂìಗ್ ಹೋಮ್‌ನವರು ಇ-ಕಲ್ಯಾಣಿ ಸಾಫ್ಟ್‌ವೇರ್‌ನಲ್ಲಿ ಕಡ್ಡಾಯವಾಗಿ ಎಂ.ಟಿ.ಪಿ ಕಾಯ್ದೆ ಹಾಗೂ ಕಾನೂನಿನಡಿಯಲ್ಲಿ ನೋಂದಾಯಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿ ಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ. Advertisement
Dakshina Kannada ತಾಯಿ ಕಾರ್ಡ್ ಪಡೆಯಲು ಸೂಚನೆ
01:05 AM Aug 09, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.