Advertisement
ರಾಜ್ಯದ ಎಲ್ಲ ಸರಕಾರಿ ಹಾಗೂ ಖಾಸಗಿ ಅನುದಾನಿತ ಕಾಲೇಜುಗಳಲ್ಲಿ ಲಿಂಗತ್ವ ಅಲ್ಪಸಂಖ್ಯಾಕರಿಗೆ ಶಿಕ್ಷಣ ವ್ಯವಸ್ಥೆಯಲ್ಲಿ ಕೆಲವು ಸೌಲಭ್ಯಗಳನ್ನು ಕಲ್ಪಿಸಿ ಅವುಗಳನ್ನು ಅನುಷ್ಠಾನ ಮಾಡುವಂತೆ ತಿಳಿಸಿದೆ. ಆ ಪ್ರಕಾರವಾಗಿ ಕಾಲೇಜು ಹಾಸ್ಟೆಲ್‌ಗಳ ಅರ್ಜಿ ನಮೂನೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾಕರಿಗೆ ಅವಕಾಶ ಕಲ್ಪಿಸಬೇಕು. ಅಲ್ಲದೆ, ವಸತಿ ನಿಲಯಗಳಲ್ಲಿ ಅವರ ಸ್ವಯಂ ನಿರ್ಧರಿತ ಲಿಂಗ ಗುರುತಿನ ಪ್ರಕಾರ ವಸತಿ ಕಲ್ಪಿಸಬೇಕು.
Advertisement
ತೃತೀಯ ಲಿಂಗಿಗಳಿಗೆ ಕಾಲೇಜು ಪ್ರವೇಶಕ್ಕೆ ಸೂಚನೆ
10:46 PM Oct 15, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.