Advertisement
ಅಲ್ಲಿನ ಪೊಲೀಸ್ ವರಿಷ್ಠಾಧಿಕಾರಿ ಆರ್. ಇಲಾಂಗೋ ಸಾರ್ವಜನಿಕರಿಗೆ ಈ ದಂಡದ ಬಗ್ಗೆ ಬುಧವಾರ ಪ್ರಕಟಣೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಈ ವಯನಾಡ್, ಪ್ರಸ್ತುತ ಹಸಿರು ವಲಯದಲ್ಲಿದೆ.
Advertisement
ಇಲ್ಲಿ ಮಾಸ್ಕ್ ಹಾಕದಿದ್ರೆ 5 ಸಾವಿರ, ಕೈತೊಳೆಯಲು ಸೋಪ್ ಇಡದಿದ್ರೆ 1 ಸಾವಿರ ದಂಡ!
06:38 PM Apr 30, 2020 | Hari Prasad |
Advertisement
Udayavani is now on Telegram. Click here to join our channel and stay updated with the latest news.