Advertisement
ಸಂಪೂರ್ಣ ನಗದು ವ್ಯವಹಾರದ ಮೂಲಕ ಈ ಖರೀದಿ ಪ್ರಕ್ರಿಯೆ ನಡೆದಿದೆ ಎಂದು ಕಂಪನಿ ತಿಳಿಸಿದೆ. ಈ ಮೂಲಕ ದ್ವಿಚಕ್ರ ವಾಹನಗಳ ತಯಾರಕಾ ಕಂಪನಿ ಟಿವಿಎಸ್, ಸೂಪರ್ ಬೈಕ್‌ಗಳ (850 ಸಿಸಿ ಮೇಲೆ) ಮಾರುಕಟ್ಟೆಯನ್ನು ಪ್ರವೇಶಿಸಿದೆ. ವಿಶ್ವದ ಸುಮಾರು 21 ರಾಷ್ಟ್ರಗಳಲ್ಲಿ ನಾರ್ಟನ್, 850ಸಿಸಿಯಿಂದ 1200 ಸಿಸಿವರೆಗಿನ ಸಾಮರ್ಥ್ಯದ ಬೈಕ್‌ಗಳನ್ನು ಮಾರಾಟ ಮಾಡು ತ್ತಿದ್ದು, ಇದರ ಬೆಲೆಗಳು 25,000-45,000 ಪೌಂಡ್‌ಗಳಷ್ಟಿವೆ.
Advertisement
ಟಿವಿಎಸ್‌ನಿಂದ “ನಾರ್ಟನ್’ಸೈಕಲ್ ಖರೀದಿ
12:10 AM Apr 19, 2020 | Sriram |
Advertisement
Udayavani is now on Telegram. Click here to join our channel and stay updated with the latest news.