Advertisement

ಪಡ್ಡೆಗಳ ನಿದ್ದೆ ಕೆಡಿಸಿದ ನೋರಾ ಫತೇಹಿ ಫೋಟೋಗಳು

12:29 PM Nov 24, 2021 | Team Udayavani |

ನಟಿ ನೋರಾ ಫತೇಹಿ ಅವರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಅವರ ಡ್ಯಾನ್ಸ್​ ನೋಡಿ ಮರುಳಾಗದವರೇ ಇಲ್ಲ.

Advertisement

ಇನ್ನು, ಅವರ ಮೈಮಾಟ ಕಂಡು ಪಡ್ಡೆಗಳು ನಿದ್ದೆ ಕೆಡಿಸಿದಕೊಂಡಿದ್ದಾರೆ. ಹಾಟ್​ ಅವತಾರದ ಕಾಸ್ಟ್ಯೂಮ್​ ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ನೋರಾ ಫತೇಹಿಗೆ ದೊಡ್ಡ ವಿಷಯವೇ ಅಲ್ಲ.

ಇತ್ತೀಚೆಗೆ ನಡೆದ ಒಂದು ಫ್ಯಾಷನ್​ ಶೋನಲ್ಲಿ ನೋರಾ ಫತೇಹಿ ಭಾಗವಹಿಸಿದ್ದರು. ಅದಕ್ಕಾಗಿ ಅವರು ಆಯ್ಕೆ ಮಾಡಿಕೊಂಡಿದ್ದ ಬಟ್ಟೆ ತುಂಬ ಬೋಲ್ಡ್​​ ಆಗಿತ್ತು.

Advertisement

ಕೆಲವರಿಗೆ ಈ ಅವತಾರ ಸಖತ್​ ಇಷ್ಟ ಆಗಿದೆ. ಭಾರಿ ಮೆಚ್ಚುಗೆ ಸೂಚಿಸಿ ಕಮೆಂಟ್ ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next