Advertisement

Shirva ಡಿಜೆ ಸೌಂಡ್‌ ಬಳಸಿ ಶಬ್ದಮಾಲಿನ್ಯ; ಕೇಸು

12:22 AM Dec 26, 2023 | Team Udayavani |

ಶಿರ್ವ: ಇಲ್ಲಿನ ಪೊಲೀಸ್‌ ಠಾಣಾ ವ್ಯಾಪ್ತಿಯ ಕುರ್ಕಾಲು ಗ್ರಾಮದ ಬಿಳಿಯಾರು ಬಳಿ ಡಿ. 23ರ ರಾತ್ರಿ ಮನೆಯಂಗಳದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಡಿಜೆ ಸೌಂಡ್‌ ಸಿಸ್ಟಮ್‌ ಬಳಸಿ ಕರ್ಕಶವಾಗಿ ಶಬ್ದಮಾಲಿನ್ಯ ಮಾಡಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿದ್ದ ಮನೆಯೊಡತಿ ಜಯಲಕ್ಷ್ಮೀ ಮತ್ತು ಡಿಜೆ ಸೌಂಡ್‌ ಸಿಸ್ಟಮ್‌ನ ಮಾಲಕ ಶಂಭು ಅವರ ವಿರುದ್ಧ ಶಿರ್ವ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next