Advertisement
ನವೀನ್ ಶಂಕರ್ ಈ ಚಿತ್ರದ ನಾಯಕ. ಈ ಸಿನಿಮಾವನ್ನು ಕುಲದೀಪ್ ಕಾರಿಯಪ್ಪ ಅವರು ಬರೆದು ನಿರ್ದೇಶಿಸಿದ್ದು, ನಾಗೇಶ್ ಗೋಪಾಲ್ ಅವರು ನಿರ್ಮಾಣ ಮಾಡಿದ್ದಾರೆ. ಅಪೂರ್ವ ಭಾರದ್ವಾಜ್ ನಾಯಕಿಯಾಗಿ ಅಭಿನಯಿಸಿದ್ದಾರೆ.
Advertisement
Nodidavaru Enantare Movie; ಬಿಡುಗಡೆಯತ್ತ ʼನೋಡಿದವರು ಏನಂತಾರೆʼ ಚಿತ್ರ
04:10 PM Dec 07, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.